ಶ್ರೀರಾಮುಲು ವಿರುದ್ಧ ದಾವೆ

0
185

ನಮ್ಮ ಪ್ರತಿನಿಧಿ ವರದಿ
ಬಳ್ಳಾರಿ ಬಿಜೆಪಿಯ ಸಂಸದ ಶ್ರೀರಾಮುಲು ವಿರುದ್ಧ 10 ದಾವೆ ಹೂಡಲಾಗಿದೆ. ಬಿಜೆಪಿಯ ಮಾಜಿ ಸಚಿವ, ಮಾಜಿ ಸಂಸದ ಕರುಣಾಕರರೆಡ್ಡಿ ಶ್ರೀರಾಮುಲು ವಿರುದ್ಧ ದಾವೆ ಹೂಡಿದ್ದಾರೆ.
 
 
ಬಳ್ಳಾರಿಯ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಲಯದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ.
1997ರಲ್ಲಿ ಇಬ್ಬರೂ ಬಳ್ಳಾರಿಯ ಹದ್ದಿನಗುಂಡು ಪ್ರದೇಶದಲ್ಲಿ ಪ್ರತ್ಯೇಕವಾಗಿ ಜಮೀನು ಖರೀದಿಸಿದ್ದರು. ಬಳಿಕ ಕೃಷಿಯೇತರವಾಗಿ ಭುಮಿಯನ್ನು ಪರಿವರ್ತಿಸಿಕೊಂಡಿದ್ದರು. ನಂತರ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮಾರಾಟಕ್ಕೆ ಮುಂದಾಗಿದ್ದರು. ಸಂಸದ ಶ್ರೀರಾಮುಲು ಸೈಟ್ ಗಳನ್ನು ಮಾರಲು ಮುಂದಾಗಿದ್ದರು. ಹೀಗಾಗಿ ಶ್ರೀರಾಮುಲು ಸೇರಿ ಇತರ ಇಬ್ಬರ ವಿರುದ್ಧ ದಾವೆ ಹೂಡಲಾಗಿದೆ.

LEAVE A REPLY

Please enter your comment!
Please enter your name here