ಶ್ರಿಗಳ ಕಾರು ಅಪಘಾತ

0
274

ರಾಷ್ಟ್ರೀಯ ಪ್ರತಿನಿಧಿ ವರದಿ
ತಿರುಪತಿ ಸಮೀಪ ಮಂತ್ರಾಲಯ ಶ್ರೀಗಳ ಕಾರು ಅಪಘಾತವಾಗಿದೆ. ಮಂತ್ರಾಲು ಶ್ರೀಗಳು ತೆರಳುತ್ತಿದ್ದ ಕಾರಿಗೆ ಹಸು ಡಿಕ್ಕಿಯಾಗಿದೆ.
 
 
ಘಟನೆಯಲ್ಲಿ ಶ್ರೀಗಳು ಅಪಾಯದಿಂದ ಪಾರಾಗಿದ್ದು, ಡಿಕ್ಕಿಯಾದ ಹಸು ಸಾವನ್ನಪ್ಪಿದೆ. ಶ್ರೀಗಳು ಹೈದರಾಬಾದ್ ನಿಂದ ತಿರುಪತಿಗೆ ತೆರಳುತ್ತಿದ್ದರು. ತಿರುಪತಿಯ ಮೆಟ್ಟಿಲೋತ್ಸವ ಕಾರ್ಯಲ್ರಮಕ್ಕೆ ಶ್ರೀಗಳು ತೆರಳಿದ್ದರು.
 
 
ಕಾರು ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ.

LEAVE A REPLY

Please enter your comment!
Please enter your name here