ಶೋಧ ಕಾರ್ಯ ಮುಂದುವರಿಕೆ

0
387

ಬೆಂಗಳೂರು ಪ್ರತಿನಿಧಿ ವರದಿ
ಶೂಟಿಂಗ್ ವೇಳೆ ಹೆಲಿಕಾಪ್ಟರ್ ನಿಂದ ನೀರಿರಿಗೆ ಬಿದ್ದ ನಟರಿಬ್ಬರ ಮೃತ ದೇಹ ಪತ್ತೆಯ ಶೋಧಕಾರ್ಯ ತೀವ್ರಗೊಂಡಿದೆ. ನುರಿತ ಈಜು ತಜ್ಞರು ನೀರಿನ ಆಳಕ್ಕಿಳಿದು ಹುಡುಗಾಟ ನಡೆಸುತ್ತಿದ್ದಾರೆ.
 
 
ಮಂಗಳೂರಿನಿಂದ ಬಂದಿರುವ ಈಜುತಜ್ಞರು ಹುಡುಗಾಟ ನಡೆಸುತ್ತಿದ್ದಾರೆ. ಕಾರ್ಯಾಚರಣೆಗೆ ನಟ ದುನಿಯಾ ವಿಜಯ್ ಸಾಥ್ ನೀಡಿದ್ದಾರೆ. ಈಜು ತಜ್ಞರು ಮಾಧ್ಯಮದಿಂದ ವಿಡಿಯೋ ಪಡೆದು, ಆದನ್ನು ಆಧರಿಸಿ ಸ್ಥಳ ಮಾರ್ಕ್ ಮಾಡಿದ್ದಾರೆ. ಮಾರ್ಕ್ ಮಾಡಿದ ಸ್ಥಳದ 50 ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಈಜು ತಜ್ಞರಿಗೆ 100 ಅಡಿ ಅಳದಲ್ಲೂ ಈಜುವ ಸಾಮರ್ಥ್ಯವಿದೆ. ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಕ್ಸಿಜನ್ ತಂದಿದ್ದಾರೆ.

LEAVE A REPLY

Please enter your comment!
Please enter your name here