ಶೈಕ್ಷಣಿಕ ವರ್ಷದ ಪ್ರವೇಶೋತ್ಸವ

0
278

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್ ಬದಿಯಡ್ಕ
ಕಾಸರಗೋಡು ಬದಿಯಡ್ಕ ವಿದ್ಯಾಗಿರಿ ಎಸ್.ಎ.ಬಿ.ಎಂ.ಪಿ.ಯು.ಪಿ.ಶಾಲೆಯ 2016-17ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ಬುಧವಾರ ಬೆಳಗ್ಗೆ ನಡೆಯಿತು.
 
 
ಗ್ರಾಮಪಂಚಾಯತು ಸದಸ್ಯ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನವಾಗತರಿಗೆ ಕಲಿಕೋಪಕರಣಗಳ ಕಿಟ್ ವಿತರಿಸಲಾಯಿತು. ಮಕ್ಕಳಿಂದ ಹಾಗೂ ಪಾಲಕರಿಂದ ಮನೋರಂಜನಾ ಕಾರ್ಯಕ್ರಮಗಳು ಜರಗಿತು.

LEAVE A REPLY

Please enter your comment!
Please enter your name here