ಶೂಟೌಟ್

0
191

ಮೈಸೂರು ಪ್ರತಿನಿಧಿ ವರದಿ
ಗಂಧದ ಮರ ಕಳ್ಳತನಕ್ಕೆ ಬಂದಿದ್ದ ಕಳ್ಳರ ಮೇಲೆ ಫೈರಿಂಗ್ ನಡೆದ ಘಟನೆ ಮೈಸೂರು ಹೊರವಲಯ ಲಿಂಗಾಬುದಿಕೆರೆ ಬಳಿ ಸಂಭವಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿಗೆ ಓರ್ವ ಕಳ್ಳ ಬಲಿಯಾಗಿದ್ದಾನೆ.
 
 
 
5ಕ್ಕೂ ಹೆಚ್ಚು ಖದೀಮರು ಗಂಧದ ಮರ ಕಳ್ಳತನಕ್ಕೆ ಬಂದಿದ್ದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here