ಶೂಟೌಟ್

0
304

ಬೆಂಗಳೂರು ಪ್ರತಿನಿಧಿ ವರದಿ
ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ರೌಡಿಶೀಟರ್ ಮೇಲೆ ಫೈರಿಂಗ್ ನಡೆದಿದೆ. ದರೋಡೆಗೆ ಹೊಂಚುಹಾಕಿದ್ದವನ ಮೇಲೆ ಪೊಲೀಸರು ಸುಂಕದಕಟ್ಟೆಯ ಪಿಳ್ಳಪ್ಪನಕಟ್ಟೆ ಬಳಿ ಫೈರಿಂಗ್ ನಡೆಸಿದ್ದಾರೆ.
 
 
 
ರೌಡಿಶೀಟರ್ ಪವನ್ ಮೇಲೆ ಮಿಥುನ್ ಶಿಲ್ಪ ಫೈರಿಂಗ್ ನಡೆಸಿದ್ದಾನೆ. ರಾಜಗೋಪಾಲನಗರ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪ ಫೈರಿಂಗ್ ನಡೆಸಿದ್ದು, ಪವನ್ ಕುಮಾರ್ ಅಲಿಯಾಸ್ ಪಾಪಿರೆಡ್ಡಿ ಮೊಳಕಾಲಿಗೆ ಗಾಯವಾಗಿದೆ.
 
 
 
ಸದ್ಯ ಗಾಯಾಳು ರೌಡಿ ಪವನ್ ಕುಮಾರ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

LEAVE A REPLY

Please enter your comment!
Please enter your name here