ಶಿವರಾಜ್ ಕುಮಾರ್ @ 54

0
347

ನಮ್ಮ ಪ್ರತಿನಿಧಿ ವರದಿ
ಯಶಸ್ವೀ ಚಿತ್ರನಟ ಶಿವರಾಜ್ ಕುಮಾರ್ ಗೆ ಇಂದು 54ರ ಹರೆಯ. ನಿನ್ನೆ ತಡರಾತ್ರಿ ತಮ್ಮ ನಾಗವಾರದ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಾಚರಿಸಿದರು. ಮಡದಿ ಗೀತಾ, ಮಕ್ಕಳ ಜೊತೆ ನಾಗವಾರದ ಮನೆಯಲ್ಲಿ ಕೇಕ್​ ಕತ್ತರಿಸಿದ ಶಿವಣ್ಣ, ಈ ವರ್ಷ ಒಳ್ಳೆಯ ಸಿನಿಮಾಗಳು ಅಭಿಮಾನಿಗಳಿಗೋಸ್ಕರ ಕಾದಿವೆ ಎಂದರು.ಸ್ಯಾಂಡಲ್​ವುಡ್​ ನಟರಾದ ಶ್ರೀನಗರ ಕಿಟ್ಟಿ, ಗುರುದತ್​, ರಾಘಣ್ಣರ ಮಗ ವಿನಯ್​ ರಾಜ್​ಕುಮಾರ್​, ನಿರೂಪಕ ಅಕುಲ್​ ಬಾಲಾಜಿ, ನಿರ್ದೇಶಕ ಸೂರಿ, ಶ್ರೀಹರ್ಷ ಸೇರಿದಂತೆ ಹಲವರು ಶುಭ ಕೋರಿದರು.

LEAVE A REPLY

Please enter your comment!
Please enter your name here