ಶಾಸ್ತ್ರೀಯ ಸಂಗೀತ

0
274

ವರದಿ: ಸುನೀಲ್ ಬೇಕಲ್
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು. ಅ. 1 ರಂದು ಬೆಂಗಳೂರಿನ ಕು. ಐಶ್ವರ್ಯ ಮಹೇಶ್ ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆಯಿತು.

LEAVE A REPLY

Please enter your comment!
Please enter your name here