ಪ್ರಮುಖ ಸುದ್ದಿರಾಜ್ಯವಾರ್ತೆ

ಶಾಸಕನ ಬ್ಯಾಂಕ್ ಖಾತೆಗೆ ಕನ್ನ

ಬೆಂಗಳೂರು ಪ್ರತಿನಿಧಿ ವರದಿ
ಶಾಸಕ ಸಿ.ಪಿ. ಯೋಗೀಶ್ವರ್ ಬ್ಯಾಂಕ್ ಖಾತೆಗೆ ಕಳ್ಳರು ಕನ್ನ ಹಾಕಿದ್ದಾರೆ. ಶಾಸಕರ ಖಾತೆಯಲ್ಲಿದ್ದ ಹಣವನ್ನು ಚೋರರು ಎಗರಿಸಿದ್ದಾರೆ. ಖಾತೆ ಹ್ಯಾಕ್ ಮಾಡಿ 1.90 ಲಕ್ಷ ರೂಪಾಯಿ ಹಣವನ್ನು ಚೋರರು ಎಗರಿಸಿದ್ದಾರೆ.
 
 
ಬೆಂಗಳೂರಿನ ಜೆ.ಸಿ.ರಸ್ತೆ ಎಸ್ ಬಿಐ ಖಾತೆಯಲ್ಲಿದ್ದ ಹಣಕ್ಕೆ ಕನ್ನ ಹಾಕಲಾಗಿದೆ. ಶಾಸಕ ಸಿಪಿ ಯೋಗೀಶ್ವರ್ ಅವರು ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. ಚೆನ್ನಪಟ್ಟಣದ ಕಾಂಗ್ರೆಸ್ ಪಕ್ಷದ ಶಾಸಕ ಸಿ.ಪಿ.ಯೋಗೀಶ್ವರ್ ಸೈಬರ್ ಕಳ್ಳರು ಖಾತೆ ಹ್ಯಾಕ್ ಮಾಡಿ 1.90 ಲಕ್ಷ ಕಳವು ಮಾಡಿರುವ ಶಂಕೆಯಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here