ಶಾಪಿಂಗ್ ಮಾಲ್ ಮೇಲೆ ಬಿದ್ದ ವಿಮಾನ

0
294

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಶಾಪಿಂಗ್ ಮಾಲ್ ಮೇಲೆ ವಿಮಾನ ಬಿದ್ದ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಮಂಗಳವಾರ ನಡೆದಿದೆ. ದುರಂತದಲ್ಲಿ ಬೀ ಕ್ರಾಪ್ಟ್ ವಿಮಾನದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ.
 
 
ಅಪಘಾತದಿಂದಾಗಿ ಸುತ್ತಮುತ್ತಲು ದಟ್ಟ ಹೊಗೆ ಆವರಿಸಿದೆ. ಇಂಜಿನ್ ಫೇಲ್ಯೂರ್ ಆಗಿ ವಿಮಾನ ಮಾಲ್ ಮೇಲೆ ಬಿದ್ದಿದೆ. ಪರಿಸ್ಥಿತಿ ತಹಬದಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here