ಶಾಪಿಂಗ್ ಮಾಲ್ ನಲ್ಲಿ ಫೈರಿಂಗ್

0
416

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಶಾಪಿಂಗ್ ಮಾಲ್ ನಲ್ಲಿ ಏಕಾಏಕಿ ಅಪರಿಚಿತರು ನಡೆಸಿದ ಫೈರಿಂಗ್ ನಲ್ಲಿ ನಾಲ್ವರು ಸಾವನ್ನಪ್ಪಿದ್ದ ಘಟನೆ ಅಮೆರಿಕದ ವಾಷಿಂಗ್ಟನ್ ನಲ್ಲಿ ನಡೆದಿದೆ.
 
 
ವಾಷಿಂಗ್ಟನ್ ನ ಬುರ್ಮಿಂಗ್ಟನ್ ನಲ್ಲಿನ  ಕ್ಯಾಸ್ಕೇಡ್  ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ ನಡೆದಿದೆ. ಪೊಲೀಸರು ಫೈರಿಂಗ್ ನಡೆಸಿದ ಬಂದೂಕುಧಾರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here