ಶಾಂತಿ ಮಾತುಕತೆಯಿಂದ ಗೆಲ್ಲಲು ಸಾಧ್ಯ

0
208

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದೊಂದಿಗೆ ಯುದ್ಧ ಮಾಡಿ ಕಾಶ್ಮೀರ ಗೆಲ್ಲಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಹೇಳಿದ್ದಾರೆ.
 
 
 
ಪ್ರತಿಕೂಲ ವಾತಾವರಣದಿಂದ ಸಮಸ್ಯೆ ಅಂತ್ಯ ಸಾಧ್ಯವಿಲ್ಲ. ನಂಬಿಕೆ ವೃದ್ಧಿ, ಸಹಕಾರ-ಶಾಂತಿ ಮಾತುಕತೆಯಿಂದ ಕಾಶ್ಮೀರ ಪಡೆಯಲು ಸಾಧ್ಯ. ಭಾರತದಲ್ಲಿನ ಪ್ರಜಾಪ್ರಭುತ್ವ ಶಕ್ತಿ ಅಮೆರಿಕವನ್ನು ಸೆಳೆಯುತ್ತಿದೆ ಎಂದು ಹೀನಾ ರಬ್ಬಾನಿ ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here