ಶಶಿಕಲಾರನ್ನು ಭೇಟಿಯಾದ ಸಚಿವರು

0
550

ಬೆಂಗಳೂರು ಪ್ರತಿನಿಧಿ ವರದಿ
ಜೈಲು ಪಾಲಾದ ಶಶಿಕಲಾ ನಟರಾಜ್ ಳನ್ನು ಭೇಟಿಯಾಗಲು ಇಂದು ತಮಿಳುನಾಡಿನ ಸಚಿವರು ಆಗಮಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾರನ್ನು ಭೇಟಿ ಮಾಡಲು ಶಿಕ್ಷಣ ಸಚಿವ ಸೆಂಗೋಟಿಯನ್, ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್, ಸಹಕಾರ ಸಚಿವ ಸೆಲ್ಲೂರು ರಾಜು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕಾಮರಾಜು ಆಗಮಿಸಿದ್ದರು. ಆದರೆ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಭೇಟಿ ಮಾಡಿದ್ವಿ,ಶಶಿಕಲಾ ಚೆನ್ನಾಗಿದ್ದಾರೆ ಎಂದಷ್ಟೆ ಸಚಿವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here