ಶಕ್ತಿಸೌಧದಲ್ಲಿ ಬುಸುಗುಟ್ಟಿದ ನಾಗ

0
588

ಬೆಂಗಳೂರು ಪ್ರತಿನಿಧಿ ವರದಿ
ಇಂದು ವಿಧಾನಸೌಧದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಉತ್ತರದ್ವಾರದ ಹಾಲ್ ಬಳಿ ಸರ್ಪ ಪ್ರತ್ಯಕ್ಷವಾಗಿದೆ. ನಾಗರಹಾವನ್ನು ಕಂಡು ಕೆಲಕಾಲ ವಿಧಾನಸೌಧದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಯಿತು.

LEAVE A REPLY

Please enter your comment!
Please enter your name here