ಶಂಕಿತ ಉಗ್ರನ ಅಟ್ಟಹಾಸ

0
123

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಲಂಡನ್ ನಲ್ಲಿ ಶಂಕಿತ ಉಗ್ರನ ಅಟ್ಟಹಾಸ ಮೆರೆದಿದ್ದಾನೆ. ಸೆಂಟ್ರಲ್ ಲಂಡನ್ ನಲ್ಲಿ ಶಂಕಿತ ಉಗ್ರನ ಮೇಲೆ ದಾಳಿ ನಡೆಸಲಾಗಿದೆ.
 
 
ಶಂಕಿತ ಉಗ್ರ ಕಳೆದ ರಾತ್ರಿ ಚಾಕುವಿನಿಂದ ಜನರ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 6 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
 
 
ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ಶಂಕಿತ ಉಗ್ರನ ಬಳಿಯುದ್ದ ಗನ್ ನ್ನು ಜಪ್ತಿ ಮಾಡಲಾಗಿದೆ. ಲಂಡನ್ ಪೊಲೀಸರು ತನಿಖೆಯಲ್ಲಿ ತೀವ್ರಗೊಳಿಸಿದ್ದಾರೆ.  ದಾಳಿಯಿಂದ ಉಗ್ರರ ಕೈವಾಡದ ಶಂಕೆಯಿದೆ.

LEAVE A REPLY

Please enter your comment!
Please enter your name here