ಶಂಕರ್ ಟಿ.ವಿ. ಭಜನಾ ಸ್ಪರ್ಧೆ

0
274

 
ವರದಿ/ಚಿತ್ರ: ಸುನೀಲ್ ಬೇಕಲ್
ಶಂಕರ್ ಟಿ.ವಿ. ಭಜನಾ ಸ್ಪರ್ಧೆಯಲ್ಲಿ ಧರ್ಮಸ್ಥಳದ ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಚೆನೈನಲ್ಲಿ ನಡೆಯುವ ಉಪಾಂತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
 
ಮಮತಾ ರಾವ್, ಮಂಜುಳಾ, ಸಾಧನಾ, ರಮ್ಯಾ, ಸ್ವರ್ಣಾಗೌರಿ, ಭವಾನಿ ಮತ್ತು ಕುಸುಮಾ ಉಪಾಂತ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here