ವೈಮಾನಿಕ ದಾಳಿ: 60 ಜನರ ಹತ್ಯೆ

0
285

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸಿರಿಯಾದಲ್ಲಿ ಉಗ್ರರ ಗುರಿಯಾಗಿಸಿ ವೈಮಾನಿಕ ದಾಳಿ ನಡೆದಿದೆ. ರಷ್ಯಾ ಸೇನೆಯ ವೈಮಾನಿಕ ದಾಳಿಯಲ್ಲಿ 60 ಜನರ ಹತ್ಯೆ ಮಾಡಲಾಗಿದೆ.
 
ಸಿರಿಯಾದ ಉಡ್ ಲಿಬ್ ನಗರದಲ್ಲಿ ರಷ್ಯಾ ಸೇನೆ ದಾಳಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

LEAVE A REPLY

Please enter your comment!
Please enter your name here