ವೈನ್ ದರದಲ್ಲಿ ಹೆಚ್ಚಳ

0
439

 
ಬೆಂಗಳೂರು ಪ್ರತಿನಿಧಿ ವರದಿ
ವೈನ್ ಪ್ರಿಯರಿಗೆ ರಾಜ್ಯ ಸರ್ಕಾರ ಬ್ಯಾಡ್ ನ್ಯೂಸ್ ನೀಡಿದೆ.  ನಾಳೆಯಿಂದ ರಾಜ್ಯಾದ್ಯಂತ ವೈನ್ ದರದಲ್ಲಿ ಹೆಚ್ಚಳವಾಗಲಿದೆ. ಶೇಕಡ 177ರಷ್ಟು ದರ ಹೆಚ್ಚಳ ಮಾಡುವಂತೆ ರಾಜ್ಯ ಗೆಜೆಟ್ ನಲ್ಲಿ ಸರ್ಕಾರ ಆದೇಶಿಸಿದೆ.
 
 
 
ಜುಲೈ 1ರಿಂದ ರಾಜ್ಯಾದ್ಯಂತ ನೂತನ ದರ ಜಾರಿಗೆ ಬರಲಿದೆ. ವೈನ್ ತಯಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಗ್ರೇಪ್ಸ್ ಬಳಸುತ್ತಿರಲಿಲ್ಲ. ಇದರಿಂದ ಸರ್ಕಾರದಕ್ಕೆ 20 ಕೋಟಿ ನಷ್ಟವಾಗಿದೆ. ಇದರಿಂದ ವೈನ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

LEAVE A REPLY

Please enter your comment!
Please enter your name here