ವೇಳಾಪಟ್ಟಿ ಬದಲಾವಣೆ

0
384

 
ಬೆಂಗಳೂರು ಪ್ರತಿನಿಧಿ ವರದಿ
‘ನಮ್ಮ ಮೆಟ್ರೋ’ ದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೋ’ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
 
ಪರಿಷ್ಕೃತ ವೇಳಾಪಟ್ಟಿ ಈ ರೀತಿಯಿದೆ:
ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ವೇಳಾಪಟ್ಟಿ
ಬೆಳಗ್ಗೆ 6ರಿಂದ 7.15ರವರೆಗೆ 15ನಿಮಿಷಕ್ಕೆ 1ರೈಲು ಸಂಚಾರ
ಬೆಳಗ್ಗೆ 7.15ರಿಂದ 7.46ರವರೆಗೆ 8 ನಿಮಿಷಕ್ಕೊಂದು ರೈಲು ಸಂಚಾರ
ಬೆಳಗ್ಗೆ 7.46ರಿಂದ 9.10ರವರೆಗೆ 6 ನಿಮಿಷಕ್ಕೆ ಒಂದು ರೈಲು
ಬೆಳಗ್ಗೆ 9.10ರಿಂದ 10.08ರವರೆಗೆ 8 ನಿಮಿಷಕ್ಕೆ 1 ರೈಲು ಸಂಚಾರ
ಬೆಳಗ್ಗೆ 10.08ರಿಂದ ಸಂಜೆ 5ರವರೆಗೆ 10 ನಿಮಿಷಕ್ಕೆ 1 ರೈಲು ಸಂಚಾರ
ಸಂಜೆ 5ರಿಂದ 7.45ರವರೆಗೆ 6ನಿಮಿಷಕ್ಕೆ 1 ರೈಲು ಸಂಚಾರ
ಸಂಜೆ 7.45ರಿಂದ ರಾತ್ರಿ 9.15ರವರೆಗೆ 10ನಿಮಿಷಕ್ಕೆ 1 ರೈಲು ಸಂಚಾರ
ರಾತ್ರಿ 9.15ರಿಂದ 11ರವರೆಗೆ 15ನಿಮಿಷಕ್ಕೆ 1 ರೈಲು ಸಂಚಾರ
ಈಸ್ಟ್ ವೆಸ್ಟ್ ಕಾರಿಡಾರ್ ನಲ್ಲಿ ಪ್ರತಿದಿನ 1.40 ಲಕ್ಷ ಜನ ಸಂಚಾರ ನಡೆಸುತ್ತಾರೆ.

LEAVE A REPLY

Please enter your comment!
Please enter your name here