ವಿಶ್ವ ಯೋಗ ದಿನಾಚರಣೆ

0
342

 
ವರದಿ-ಚಿತ್ರ: ಗೋವಿಂದ ಬಿಜಿ
ವಿಶ್ವ ಯೋಗ ದಿನಾಚರಣೆಯ ಅಂಗವಾಗಿ – ಶ್ರೀ ಗಣೇಶ್ ಆಯುರ್ – ಯೋಗ ಸೆಂಟರ್ ಬೋವಿಕ್ಕಾನ ಇದರ ನೇತೃತ್ವದಲ್ಲಿ ಯೋಗಾ ತರಬೇತಿಯನ್ನು ನಡೆಸಲಾಯಿತು.
yoga1
 
ಡಾ.ಶೋಭಾ ಕಾಟಿಪ್ಪಳ್ಳ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ದೀಪಜ್ವಲನದೊಂದಿಗೆ ಶಿಬಿರ ಪ್ರಾರಂಭಿಸಲಾಯಿತು. ಪೂರ್ವಾಹ್ನ ಬೋವಿಕ್ಕಾನ ಹಿರಿಯ ಅನುದಾನಿತ ಶಾಲೆಯಲ್ಲಿ ಯನ್. ಯಸ್. ಯಸ್ ಸಹಯೋಗದಲ್ಲಿ ಯೋಗ ಶಿಬಿರವನ್ನು ಜರಗಿಸಲಾಯಿತು. ಡಾ. ಶ್ರೀಕೃಷ್ಣ ರಾಜ ಕಾಟಿಪ್ಪಳ್ಳ ಕಾರ್ಯಕ್ರಮ ಸಂಯೋಜನೆ ಮಾಡಿದರು.

LEAVE A REPLY

Please enter your comment!
Please enter your name here