ವಿಶ್ವಾಸಮತ ಸಾಬೀತಿಗೆ ಆದೇಶ

0
246

1.30ರೊಳಗೆ ಸಾಬೀತು ಮಾಡಿ
ನಾಳೆ ಮಧ್ಯಾಹ್ನದ ಒಳಗೆ ವಿಶ್ವಾಸ ಮತ ಯಾಚಿಸಲು ರಾಜ್ಯಪಾಲ ವಜುಭಾಯ್‌ ವಾಲಾ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಾಳೆ ಮಧ್ಯಾಹ್ನ 1.30ರ ಒಳಗೆ ವಿಶ್ವಾಸ ಮತ ಸಾಬೀತು ಮಾಡಿ ಎಂದು ಡೆಡ್‌ ಲೈನ್‌ ನೀಡಿದ್ದಾರೆ. ರಾಜ್ಯಪಾಲರ ಈ ಆದೇಶ ಇದೀಗ ಇಡೀ ʻಕರ್ನಾಟಕʼದ ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿದ್ದ ನಾಟಕಕ್ಕೆ ಬಿಗ್‌ ಟ್ವಿಸ್ಟ್‌ ದೊರೆತಂತಾಗಿದೆ.

LEAVE A REPLY

Please enter your comment!
Please enter your name here