ವಿಶ್ವಾಸಮತ ಗೆದ್ದ ಪರಿಕ್ಕರ್

0
484

ರಾಷ್ಟ್ರೀಯ ಪ್ರತಿನಿಧಿ ವರದಿ
ವಿಶ್ವಾಸಮತ ಪಡೆಯುವಲ್ಲಿ ಗೋವಾದ ಮುಖ್ಯಮಂತ್ರಿ ಗೆಲುವು ಸಾಧಿಸಿದ್ದಾರೆ. ಸಿಎಂ ಮನೋಹರ್ ಪರಿಕ್ಕರ್ ಅವರು ಬಹುಮತವನ್ನು ಸಾಬೀತುಪಡಿಸಿ ಗೆದ್ದಿದ್ದಾರೆ. ಗೋವಾ  ವಿಧಾನಸಭೆಯಲ್ಲಿ 22 ಶಾಸಕರು ಬಿಜೆಪಿ ಪಕ್ಷವನ್ನು ಬೆಂಬಲಿಸಿ ಪರಿಕ್ಕರ್ ಗೆ ಮತ ಚಲಾಯಿಸಿದ್ದಾರೆ.
ಗೋವಾದಲ್ಲಿ ಸರ್ಕಾರ ರಚನೆಗೆ 21 ಶಾಸಕರ ಬೆಂಬಲದ ಅಗತ್ಯವಿತ್ತು.

LEAVE A REPLY

Please enter your comment!
Please enter your name here