ವಿಶ್ವಕರ್ಮ ಯುವ ಮಿಲನ್

0
287

ವರದಿ: ವಿಕ್ರಮ್ ಆಚಾರ್ಯ
ವಿಶ್ವಕರ್ಮ ಯುವ ಮಿಲನ್ (ರಿ.) ಕರ್ನಾಟಕ ರಾಜ್ಯ, ನಮ್ಮ ಸಂಘಧ ಚಿನ್ನೇ ಯನ್ನು (LOGO) ಸಂಘಧ ಪದಾಧಿಕಾರಿಗಳು ಹಾಗು ಸದಸ್ಯರು ಎಲ್ಲಾ ಸೇರಿಕೊಂಡು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ, ಶ್ರೀ ಕಾಳಿಕಾಂಬಾ ತಾಯಿಯ ಸನ್ನಿದಿಯಲ್ಲಿ ಬಿಡುಗಡೆ ಮಾಡಲಾಗಿದೆ.
 
 
 
ಈ ಸಂದರ್ಭದಲ್ಲಿ ಇದರ ಬಿಡುಗಡೆಯನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಮೊಕ್ತೇಸರರು ನಾಗರಾಜ್ ಆಚಾರ್ಯ ಮಂಗಳಾದೇವಿ, 2ನೇ ಮೊಕ್ತೇಸರರು ಉದಯ್ ಕುಮಾರ್ ಹಾಗು ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷರಾದ ಹರೀಶ್ ಆಚಾರ್ಯ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅರ್ಚಕರು ಹಾಗು ಪುರೋಹಿತರು ಉಪಸ್ಥಿತರಿದ್ದರು.
 
 
ಇವರೊಂದಿದೆ ನಮ್ಮ ಸಂಘಧ ರಾಜ್ಯಾಧ್ಯಕ್ಷರು ವಿಕ್ರಮ್ ಐ. ಆಚಾರ್ಯ, ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಸೂರಜ್ ಟಿ. ಆಚಾರ್ಯ ಹಾಗು ಮಂಗಳೂರು ತಾಲೂಕ ಅಧ್ಯಕ್ಷರಾದ ಅರುಣ್ ಆಚಾರ್ಯ ಪಂಜಿಕಲ್ ಉಪಸ್ಥಿತರಿದ್ದರು. ಮಂಗಳೂರಿನ ಹಲವಾರು ಸಂಘ ಸಂಸ್ಥೆಯು ನಮ್ಮೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ರಮವನ್ನು ಒಳ್ಳೆಯ ರೀತಿಯಲ್ಲಿ ನೆರವೇರಿಸಲು ಸಹಕರಿಸಿದರು.

LEAVE A REPLY

Please enter your comment!
Please enter your name here