ವಿಶೇಷ ನ್ಯಾಯಾಲಯದ ಪ್ರಾರಂಭೋತ್ಸವ

0
378

ನಮ್ಮ ಪ್ರತಿನಿಧಿ ವರದಿ
ಬೆಂಗಳೂರು ಜಿಲ್ಲೆಯ ಕಂದಾಯ ಭವನದ 3ನೇ ಮಹಡಿಯಲ್ಲಿ ಆಗಸ್ಟ್ 31 ರಂದು ಬೆಳಿಗ್ಗೆ 11.00 ಗಂಟೆಗೆ ವಿಶೇಷ ನ್ಯಾಯಾಲಯದ ಪ್ರಾರಂಭೋತ್ಸವ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ, ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ, ನ್ಯಾಯಾಯಲದ ಗೌರವಾನ್ವಿತ ಅಧ್ಯಕ್ಷರಾದ ಹೆಚ್.ಎನ್.ನಾರಾಯಣ ಹಾಗೂ ನ್ಯಾಯಿಕ ಸದಸ್ಯರುಗಳಾದ ಆರ್.ಹೆಚ್.ರೆಡ್ಡಿ, ಬಾಲಕೃಷ್ಣ.ಬಿ, ಅವರುಗಳು ಉಪಸ್ಥಿತರಿರುವರು ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

LEAVE A REPLY

Please enter your comment!
Please enter your name here