ವಿಶೇಷ ಕೋರ್ಟ್ ಲೋಕಾರ್ಪಣೆ

0
233

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಉದ್ಘಾಟನೆಯಾಗಿದೆ. ಭೂಕಬಳಿಕೆ ತಡೆಯಲು ವಿಶೇಷ ಕೋರ್ಟ್ ಸ್ಥಾಪನೆಯಾಗಿದೆ. ಕೆಂಪೇಗೌಡ ರಸ್ತೆ ಕಂದಾಯ ಭವನದಲ್ಲಿ ನಿರ್ಮಾಣವಾದ ಈ ವಿಶೇಷ ಕೋರ್ಟ್ ನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.
 
 
ಕೋರ್ಟ್ ಉದ್ಘಾಟಿಸಿ ಮಾತನಾಡಿದ ಸಿಎಂ ಒತ್ತುವರಿಗೆ ಸಂಬಂಧಿಸಿದ 34 ಸಾವಿರ ಪ್ರಕರಣಗಳಿವೆ. ಭೂಮಿ ಬೆಲೆ ಹೆಚ್ಚಿದ್ದರಿಂದ ಭೂಅಕ್ರಮ ಹೆಚ್ಚಿದೆ. ಭೂಕಬಳಿಕೆಗೆ ಸರ್ಕಾರಿ ಅಧಿಕಾರಿಗಳಿಂದಲೂ ನೆರವು ದೊರಕಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here