ವಿವಿಧ ರೋಗಗಳಿಗೆ ದೇಹದ ಉಷ್ಣತೆಯೇ ಕಾರಣ!

0
314

 
ನಮ್ಮ ಪ್ರತಿನಿಧಿ ವರದಿ
ಹರ್ನಿಯಾ, ಮೂಲವ್ಯಾದಿ, ಕಿಡ್ನಿಯಲ್ಲಿ ಕಲ್ಲು ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೊಂದು ಸಂತಸ ಸುದ್ದಿ. ಮಂಗಳೂರಿನಲ್ಲಿ ನಾಟಿ ವೈದ್ಯರೊಬ್ಬರು ವೈದ್ಯಕೀಯ ಲೋಕದಲ್ಲಿ ಗುಣವಾಗದ ರೋಗಗಳಿಗೆ ನಾಟಿಮದ್ದಿನಿಂದ ಶೀಘ್ರ ಪರಿಹಾರ ನೀಡಿದ್ದಾರೆ. ಹೀಗಾಗಿ ಇವರು ಸಾವಿರಾರು ಜನರಿಗೆ ಕೊನೆಯ ಆಶಾಕಿರಣವಾಗಿದ್ದಾರೆ.
 
 
ಸಾವಿರಾರು ಖಾಯಿಲೆಗಳಿಗೆ ಬೇಕಾದ ಗಿಡಮೂಲಿಕೆಗಳನ್ನು ತಾವೇ ತಂದು ಔಷಧಿಗಳನ್ನು ಸಿದ್ಧ ಪಡಿಸುತ್ತಾರೆ. ವಿವಿಧ ಮರದ ತೊಗಟೆಗಳು, ಬೇರುಗಳ ಎಣ್ಣೆಯನ್ನು ಔಷಧಿಯಲ್ಲಿ ಬಳಸುತ್ತಾರೆ. ಔಷಧಿಗಳನ್ನು ತೆಗೆದುಕೊಳ್ಳಲು ರೋಗಿಯೇ ಬರಬೇಕೆಂದಿಲ್ಲ, ಸಂಬಂಧಿಕರು ಬಂದು ತೆಗೆದುಕೊಳ್ಳಬಹುದು. ಯಾರಿಂದಲೂ ಏನನ್ನೂ ಪ್ರತಿಯಾಗಿ ಇಚ್ಛಿಸದ ಇವರು ಮಾಧ್ಯಮ ಜಗತ್ತಿನಿಂದಲೂ ಬಹುದೂರ ಉಳಿದಿದ್ದಾರೆ. ಅತೀ ಕಡಿಮೆ ದರದಲ್ಲಿ ಔಷಧಿ ನೀಡುತ್ತಾರೆ. ಆಸ್ಫತ್ರೆ ಗಳು ಲಕ್ಷ ಲಕ್ಷ ಸುಲಿಗೆ ಮಾಡುವ ಈ ದಿನಗಳಲ್ಲಿ ಇವರು ನಿಜಕ್ಕೂ ಮಾದರಿಯಾಗಿದ್ದಾರೆ.
 
 
 
ಇಲ್ಲಿ ಪ್ರತಿದಿನ ಬೆಳಗ್ಗೆ 8am ನಿಂದ ಸಂಜೆ 6pm ವರೆಗೆ ಔಷಧಿ ನೀಡುತ್ತಾರೆ. ಸಾವಿರಾರು ರೋಗಿಗಳಿಗೆ ಪ್ರತಿನಿತ್ಯ ಸೇವೆ ಮಾಡುವ ಇವರ ನಾಟಿ ವೈದ್ಯಕೀಯವನ್ನ ‘ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್’ ಇದೊಂದು ಅಪರೂಪದ ವೈದ್ಯಕೀಯ ರೀತಿ ಎಂದು ಶ್ಲಾಘಿಸಿದೆ.
 
 
ನಾಟಿ ವೈದ್ಯ ಜಾನ್ ಹೀಗೆ ಹೇಳುತ್ತಾರೆ..
ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತೇವೆ. ಇದರಿಂದ ತಂಪಾಗುವ ಗಿಡಿಮೂಲಿಕೆಗಳಿಂದ ತಯಾರಿಸಿದ ಔಷಧಿ ನೀಡುತ್ತೇನೆ. ಇದರಿಂದ ಹರ್ನಿಯಾ, ಮೂಲವ್ಯಾದಿಯಂತಹ ರೋಗಗಳು ಬೇಗನೇ ಗುಣಮುಖವಾಗುತ್ತದೆ ಎಂದು ನಾಟಿ ವೈದ್ಯ ಜಾನ್ ಅವರು ವಾರ್ತೆ.ಕಾಂ ನ್ಯೂಸ್ ಪೋರ್ಟಲ್ ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here