ವಿಮಾನ ಹಾರಾಟ ವಿಳಂಬ

0
243

ನವದೆಹಲಿ ಪ್ರತಿನಿಧಿ ವರದಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟಮಂಜು ಹಿನ್ನೆಲೆಯಲ್ಲಿ 9 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬವಾಗಿದೆ. 4 ದೇಶೀಯ ವಿಮಾನಗಳ ಹಾರಾಟದಲ್ಲೂ ವಿಳಂಬವಾಗಿದೆ. ದೆಹಲಿ-ಲಖನೌ ವಿಮಾನ ಹಾರಾಟ ರದ್ದಾಗಿದೆ.
 
 
 
ದಟ್ಟ ಮಂಜಿನಿಂದ 81 ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ರೈಲ್ವೆ ಇಲಾಖೆ 13 ರೈಲುಗಳ ಸಂಚಾರ ರದ್ದುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here