ವಿಮಾನ ಪತನ: 7 ಯೋಧರು ಸಾವು

0
331

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ನ್ಯಾಟೊ ಪಡೆಗಳನ್ನು ಸಾಗಿಸುತ್ತಿದ್ದ ಕಾರ್ಗೊ ವಿಮಾನವೊಂದು ದುರಂತಕ್ಕೀಡಾಗಿ 7 ಮಂದಿ ಯೋಧರು ಮೃತಪಟ್ಟಿರುವ ಘಟನೆ ದಕ್ಷಿಣ ಆಫ್ಘಾನಿಸ್ತಾನದಲ್ಲಿ ಸಂಭವಿಸಿದೆ.
 
 
 
ಡಯರ್ ಸೇನಾ ನೆಲೆಯಲ್ಲಿ ಕೆಳಗಿಳಿಯುತ್ತಿದ್ದ ವೇಳೆ ಕಾರ್ಗೊ ನೆಲಕ್ಕೆಪ್ಪಳಿಸಿ ಈ ದುರಂತ ಸಂಭವಿಸಿದೆ. ಕಾರ್ಗೊದಲ್ಲಿ 7 ಮಂದಿ ಯೋಧರಿದ್ದರು. ಗಾಯಗೊಂಡಿದ ಇಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ನ್ಯಾಟೊ ವಕ್ತಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here