ವಿಮಾನ ನಿಲ್ದಾಣದ ವೆಬ್ ಸೈಟ್ ಹ್ಯಾಕ್

0
377

ರಾಷ್ಟ್ರೀಯ ಪ್ರತಿನಿಧಿ ವರದಿ
ಎರಡು ವಿಮಾನ ನಿಲ್ದಾಣಗಳ ವೆಬ್ ಸೈಟ್ ಹ್ಯಾಕ್ ಆದ ಘಟನೆ ಸಂಭವಿಸಿದೆ. ಕೇರಳದ ತಿರುವನಂತಪುರಂ, ಕೊಚ್ಚಿ ಏರ್ ಪೋರ್ಟ್ ನ ವೆಬ್ ಸೈಟ್ ಗಳು ಹ್ಯಾಕ್ ಆಗಿದೆ.
 
 
 
ಪಾಕಿಸ್ತಾನದ ಸೈಬರ್ ದಾಳಿಕೋರರ ಕೃತ್ಯ ಎಂದು ಸಂದೇಶ ರವಾನಿಸಲಾಗಿದೆ. ಈ ವೆಬ್ ಸೈಟ್ ಗೆ ಕನ್ನ ಹಾಕಿರುವುದು ಕಾಶ್ಮೀರಿ ಚೀತಾ ಎಂಬ ಒಕ್ಕಣೆಯೂ ಇದೆ.
 
 
ಪಾಕಿಸ್ತಾನದ ಹ್ಯಾಕರ್ಸ್ ಗಳು ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಸೈಬರ್ ದಾಳಿಕೋರರ ಕೃತ್ಯ ಎಂದು ಸಂದೇಶ ರವಾನಿಸಲಾಗಿದೆ. ಈ ವೆಬ್ ಸೈಟ್ ಗೆ ಕನ್ನ ಹಾಕಿರುವುದು ಕಾಶ್ಮೀರಿ ಚೀತಾ ಎಂಬ ಒಕ್ಕಣೆಯೂ ಇದೆ.

LEAVE A REPLY

Please enter your comment!
Please enter your name here