ವಿಮಾನದಲ್ಲಿ ನೀಡಿದ್ದ ಊಟದಲ್ಲಿ ಜಿರಳೆ

0
324

ರಾಷ್ಟ್ರೀಯ ಪ್ರತಿನಿಧಿ ವರದಿ
ಪ್ರಯಾಣಿಕರೊಬ್ಬರಿಗೆ ನೀಡಿದ್ದ ಊಟದಲ್ಲಿ ಸತ್ತ ಜಿರಳೆ ಪತ್ತೆಯಾದ ಘಟನೆ ಏರ್‌ ಇಂಡಿಯಾ ವಿಮಾನದಲ್ಲಿ ನಡೆದಿದೆ. ಹೈದರಾಬಾದ್‌ನಿಂದ ನವದೆಹಲಿ ಮೂಲಕ ಶಿಕಾಗೊಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
 
 
ವಿಮಾನದಲ್ಲಿ ಆಹಾರ ಸರಬರಾಜು ನಿರ್ವಹಿಸುತ್ತಿರುವ ಕೇಟರರ್‌ಗೂ ತಕ್ಷಣ ನೋಟಿಸ್‌ ನೀಡಿದೆ. ಸಂತ್ರಸ್ತ ಪ್ರಯಾಣಿಕ ರಾಹುಲ್‌ ರಘುವಂಶಿ ಅವರು ಊಟದಲ್ಲಿ ಜಿರಳೆ ಇರುವುದನ್ನು ಚಿತ್ರ ಸಮೇತ ಟ್ವೀಟ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here