ವಿಮಾನದಲ್ಲಿದ್ದಾಗಲೇ ಹೃದಯಾಘಾತ

0
571

ರಾಷ್ಟ್ರೀಯ ಪ್ರತಿನಿಧಿ ವರದಿ
ವಿಮಾನದಲ್ಲಿದ್ದಾಗಲೇ ಮಹಿಳೆಗೆ ಹೃದಯಾಘಾತವಾದ ಘಟನೆ ಏರ್ ಇಂಡಿಯಾ ವಿಮಾನದಲ್ಲಿ ಸಂಭವಿಸಿದೆ. ಇದರಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ದೆಹಲಿಯಿಂದ ಹೊರಟ ವಿಮಾನ ರಾಜಾಸ್ಥಾನದ ಜೈಪುರ್ ಏರ್ ಪೋರ್ಟ್ ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದೆ.

LEAVE A REPLY

Please enter your comment!
Please enter your name here