ವಿಪಕ್ಷಗಳನ್ನು ಸೇರಿಸುವಲ್ಲಿ ಕಾಂಗ್ರೆಸ್ ವಿಫಲ

0
134

ರಾಷ್ಟ್ರೀಯ ಪ್ರತಿನಿಧಿ ವರದಿ
ನೋಟು ರದ್ದು ವಿರುದ್ಧ ವಿಪಕ್ಷಗಳನ್ನು ಒಗ್ಗೊಡಿಸುವಲ್ಲಿ ಅಖಿಲ ಭಾರತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲವಾಗಿದೆ. ಕಾಂಗ್ರೆಸ್ ಕರೆದಿರುವ ಸಭೆಗೆ ಗೈರಾಗಲು 4 ಪಕ್ಷಗಳು ನಿರ್ಧರಿಸಿದೆ.
 
 
 
ಸಿಪಿಐಎಂ, ಜೆಡಿಯು, ಎನ್ ಸಿಪಿ ಸೇರಿ ನಾಲ್ಕು ಪಕ್ಷಗಳು ನಿರ್ಧರಿಸಿದೆ. ಇಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ನಾಲ್ಕು ಪಕ್ಷಗಳು ಸಭೆಯ ಅಜೆಂಡಾ ತಿಳಿಸಿಲ್ಲವೆಂದು ಗೈರಾಗಲು ನಿರ್ಧರಿಸಿದೆ.
 
ಸಭೆ ಬಳಿಕ ರಾಹುಲ್ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ. ನೋಟು ರದ್ದು, ಪ್ರಧಾನಿ ಭ್ರಷ್ಟಾಚಾರ ವಿರುದ್ಧ ಸುದ್ದಿಗೋಷ್ಠಿ ನಡೆಯಲಿದೆ.

LEAVE A REPLY

Please enter your comment!
Please enter your name here