ವಿದ್ಯಾರ್ಥಿ ವೇತನಕ್ಕೆ ಆಯ್ಕೆ

0
265

ವರದಿ: ಸುಧೀರ್ ರಾವ್
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ 2016-17 ನೇ ಸಾಲಿಗೆ ನೃತ್ಯಕ್ಷೇತ್ರಕ್ಕೆ ಕೊಡಲ್ಪಡುವ ವಿದ್ಯಾರ್ಥಿ ವೇತನಕ್ಕೆ ನೃತ್ಯನಿಕೇತನ ಕೊಡವೂರಿನ ವಿದ್ಯಾರ್ಥಿಗಳಾದ ಕು|| ಚೈತ್ರ ಜಿ,ಕು|| ಅಶ್ವಿನಿ,ಕು|| ಅಂಕಿತ ಆಯ್ಕೆಯಾಗಿರುತ್ತಾರೆ. ಇವರು ವಿದ್ವಾನ್ ಸುಧೀರ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ರವರ ವಿದ್ಯಾರ್ಥಿಗಳು.

LEAVE A REPLY

Please enter your comment!
Please enter your name here