ವಿದಾಯ ಭಾಷಣ

0
934

ಅಂತಾರಾಷ್ಟ್ರೀಯ ಪ್ರತನಿಧಿ ವರದಿ
ಓರ್ವ ಸಾಮಾನ್ಯ ಮನುಷ್ಯನೂ ಬದಲಾವಣೆ ತರಬಹುದು. ನಿಮ್ಮೆಲ್ಲರ ಸಹಕಾರದಿಂದ ಅಮೆರಿಕ ಬಲಿಷ್ಠ ದೇಶವಾಗಿದೆ. ನಾವೆಲ್ಲರೂ ಸೇರಿ ದೇಶವನ್ನು ಮುನ್ನಡೆಸೋಣ ಎಂದು ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಹೇಳಿದ್ದಾರೆ.
 
 
 
ಅಮೆರಿಕ ಚಿಕಾಗೋದಲ್ಲಿ ಅಮೆರಿಕ ಅಧ್ಯಕ್ಷರಾಗಿ ವಿದಾಯ ಭಾಷಣ ಮಾಡಿದ ಒಬಾಮಾ ಕಳೆದ 8 ವರ್ಷಗಳಿಂದ ಅಮೆರಿಕದಲ್ಲಿ ಉಗ್ರರ ದಾಳಿಯಿಲ್ಲ. ಮುಸಲ್ಮಾನರ ವಿರುದ್ಧದ ಭೇದಭಾವವನ್ನು ನಿರಾಕರಿಸುತ್ತೇವೆ. ಮುಸಲ್ಮಾನರೂ ಸಹ ನಮ್ಮಷ್ಟೇ ದೇಶಭಕ್ತರು.ನನ್ನನ್ನು ಓರ್ವ ಉತ್ತಮ ವ್ಯಕ್ತಿ, ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ಇಂದು ನಿಮಗೆಲ್ಲ ಧನ್ಯವಾದ ಹೇಳುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here