ವಿಚಾರಣಗೋಷ್ಠಿ

0
312

 
ನಮ್ಮ ಪ್ರತಿನಿಧಿ ವರದಿ
ಅಖಿಲ ಭಾರತೀಯ ಅಧಿವಕ್ತ ಪರಿಷತ್/ವಕೀಲರ ಸಂಘಟನೆ ದ.ಕ.ಜಿಲ್ಲೆ, ಹಾಗೂ ಎಸ್.ಡಿ.ಎಂ. ಕಾಲೇಜ್ ಆಫ್ ಬಿಸ್ ನೆಸ್ ಮ್ಯಾನೆಜ್ಮೆಂಟ್ ಜಂಟಿಯಾಗಿ ಜುಲೈ 22ರಂದು ‘ಸೈಬರ್ ಲಾ ಮತ್ತು ಸೈಬರ್ ಕ್ರೈಮ್’ ಬಗ್ಗೆ  ವಿಚಾರಣಗೋಷ್ಠಿಯನ್ನು ಎಸ್.ಡಿ.ಎಂ. ಕಾಲೇಜಿನಲ್ಲಿ ಹಮ್ಮಿಕೊಂಡಿದೆ.
 
 
ಮಧ್ಯಾಹ್ನ 2 ಗಂಟೆಗೆ ಮಂಗಳೂರು ಬಾರ್ ಅಸೋಸಿಯೇಶನ್ ನ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಉದ್ಘಾಟನೆ ಮಾಡಲಿದ್ದು, ಅಧಿವಕ್ತ ಪರಿಷತ್ ನ ರಾಜ್ಯ ಉಪಾಧ್ಯಕ್ಷ ಮಂಜುಳಾ ಪಿ. ಪಡೆಸೂರ್ ಅಧ್ಯಕ್ಷತೆ ವಹಿಸಲಿದ್ದಾರೆ.
 
ಮುಂಬೈ ಸರಕಾರಿ ಕಾನೂನು ಕಾಲೇಜಿನ ಫ್ರೋಫೆಸರ್ ಹಾಗೂ ಸೈಬರ್ ತರಬೇತಿದಾರ ಪ್ರಶಾಂತ್ ಜಾಲ ಹಾಗೂ ಡಾ| ಅನಂತ ಪ್ರಭು ಜಿ. ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಸಂಜೆ ತನಕ ವಿಚಾರಣಗೋಷ್ಠಿ, ಚರ್ಚೆ ನಡೆಯಲಿದೆ. ವಿಚಾರಣಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಜಗದೀಶ್ ಕೆ.ಆರ್ ಮೊಬೈಲ್ ನಂಬ್ರ.+919008719119, ಇವರಲ್ಲಿ ಹೆಸರು ನೋಂದಾಯಿಸಬಹುದು.

LEAVE A REPLY

Please enter your comment!
Please enter your name here