ವಿಐಪಿಗಳ ಪ್ರಾಣಕ್ಕಿಲ್ಲ ಗ್ಯಾರಂಟಿ!

0
372

ಬೆಂಗಳೂರು ಪ್ರತಿನಿಧಿ ವರದಿ
ಸಿಎಂ ಗವರ್ನರ್ ಸೇರಿ ಗಣ್ಯರ ಪ್ರಾಣಕ್ಕಿಲ್ಲ ಖಾತರಿ… ಹೌದು ಅನರ್ಹ ಪೈಲೆಟ್ ಗಳಿಂದ ಹೆಲಿಕಾಪ್ಟರ್ ಹಾರಾಟ ನಡೆಯುತ್ತಿದೆ. ವಿಮಾನಯಾನ ಮಾರ್ಗಸೂಚಿಗೆ ತಿಲಾಂಜಲಿ ಹಾಕಲಾಗಿದೆ.
 
 
ಇದರಿಂದ ವಿಮಾನಯಾನ ಮಾರ್ಗಸೂಚಿ ಪಾಲನೆಯಾಗಿದ್ದಕ್ಕೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಎ ಎಂ ಪ್ರಸಾದ್ ಅವರು ಗೌಪ್ಯ ಪತ್ರ ಬರೆದಿದ್ದಾರೆ. ಹೆಲಿಕಾಫ್ಟರ್ ಪೈಲಟ್ ಗಳಿಂದ ನಿಯಮ ಉಲ್ಲಂಘನೆಯಾದ ಬಗ್ಗೆ ಪ್ರಸಾದ್ ಎರಡು ತಿಂಗಳ ನಂತರ ಇಲಾಖೆ ಗಮನಕ್ಕೆ ತಂದಿದ್ದಾರೆ.
 
 
 
ವಿಮಾನಯಾನ ಮಾರ್ಗಸೂಚಿ:
ವಿಐಪಿಗಳ ಹೆಲಿಕಾಫ್ಟರ್ ಪೈಲಟ್ ಕನಿಷ್ಠ 500 ಗಂಟೆ ಹಾರಾಟ ನಡೆಸಿರಬೇಕು. ಏರ್ ಕ್ರಾಫ್ಟ್ ಗಳಲ್ಲಿ 75 ಗಂಟೆ ಹಾರಾಟ ನಡೆಸಿರಬೇಕು. ಹಾಗೆಯೇ ರಾತ್ರಿ ಹೊತ್ತು ಕನಿಷ್ಠ 10ಗಂಟೆಗಳ ಹಾರಾಟ ನಡೆಸಿರುವ ಅನುಭವ ಇರಬೇಕು. ಇನ್ನು, 30 ಗಂಟೆಗಳವರೆಗೆ ಹಾರಾಟ ನಡೆಸಿರುವ 6 ತಿಂಗಳ ಅನುಭವ ಇರಬೇಕು.

LEAVE A REPLY

Please enter your comment!
Please enter your name here