ವಾಹನ ಸವಾರರೇ ಎಚ್ಚರ…

0
164

 
ರಾಷ್ಟ್ರೀಯ ಪ್ರತಿನಿಧಿ ವರದಿ
ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತದೆ. ಹೆಲ್ಮೆಟ್ ಹಾಕದಿದ್ರೆ 1 ಸಾವಿರ ದಂಡ, ಸೀಟ್ ಬೆಲ್ ಇಲ್ಲದೆ ಚಾಲನೆಗೆ ರೂ. 1,000 ದಂಡ, ರಸ್ತೆ ನಿಯಮ ಉಲ್ಲಂಘನೆಗೆ ರೂ.500 ದಂಡ, ಡ್ರಂಕ್ ಆ್ಯಂಡ್ ಡ್ರೈವ್ 10 ಸಾವಿರ ಫೈನ್, ಪರವಾನಗಿ ರಹಿತ ವಾಹನ ಚಾಲನೆಗೆ ರೂ.5,000, ಇನ್ಸೂರೆನ್ಸ್ ಇಲ್ಲದೆ ಚಾಲನೆಗೆ ರೂ.2,000 ಫೈನ್. ಹೌದು ಇಂಥ ಕಠಿಣ ನಿಯಮಗಳನ್ನೊಳಗೊಂಡ ವಿಧೇಯಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
 
 
ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ. ದಂಡದ ಹೆಸರಿನಲ್ಲಿ ಜನರಿಗೆ ರಸ್ತೆ ಸುರಕ್ಷತಾ ಜಾಗೃತಿಯನ್ನು ಮೂಡಿಸಲು ಮುಂದಾಗಿದೆ.

LEAVE A REPLY

Please enter your comment!
Please enter your name here