ಪ್ರಮುಖ ಸುದ್ದಿವಾರ್ತೆವಿದೇಶ

ವಾದ ಮುಕ್ತಾಯ

 
ನವದೆಹಲಿ ಪ್ರತಿನಿಧಿ ವರದಿ
ಸುಪ್ರೀಂಕೋರ್ಟ್ ನಲ್ಲಿ ‘ನೀಟ್’ ವಾದ ಮಂಡನೆ ಮುಕ್ತಾಯಗೊಂಡಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)  ಪತ್ರಿಕೆ ಕುರಿತ ವಾದ ಮುಕ್ತಾಯವಾಗಿದೆ.
 
 
ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳ ವಾದ ಮಂಡನೆ ಮುಕ್ತಾಯವಾಗಿದೆ. ಸುಪ್ರೀಂ ನೀಟ್ ಬಗ್ಗೆ ಇಂದೇ ಆದೇಶ ನೀಡಲಿದೆ. ಇಂದು ಸಂಜೆ 5ಗಂಟೆಯೊಳಗೆ ಆದೇಶದ ಪ್ರತಿ ವೆಬ್ ಸೈಟ್ ಗೆ ಅಪ್ ಲೋಡ್ ಆಗಲಿದೆ.
 
 
ನೀಟ್-1ಗೆ ಹಾಜರಾದವರಿಗೆ ನೀಟ್-2ಗೂ ಅವಕಾಶ ನೀಡಲಾಗಿದೆ. 2 ಪರೀಕ್ಷೆಗಳಿಗೆ ಹಾಜರಾದರೆ ನೀಟ್-2 ಅಂಕ ಪರಿಗಣನೆ ಮಾಡಲಾಗುತ್ತದೆ.ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ‘ನೀಟ್’ ಪ್ರಶ್ನೆಪತ್ರಿಕೆ ಲಭ್ಯವಾಗಲಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here