ವಾಟ್ ಆ್ಯನ್ ಐಡಿಯಾ ಜೀ…

0
225

 
ಬೆಂಗಳೂರು ಪ್ರತಿನಿಧಿ ವರದಿ
ಕಾವೇರಿ ಹೋರಾಟದಲ್ಲಿ ಕನ್ನಡಪರ ಸಂಘದ ವಾಟಾಳ್ ನಾಗರಾಜ ಅವರು ಭಾರೀ ಬುದ್ದಿವಂತಿಕೆ ತೋರಿಸಿದ್ದಾರೆ. ವಾಟಾಳ್ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
 
 
ಪ್ರತಿಭಟನೆ ವೇಳೆ ವಾಟಾಳ್ ಮೈನೋವು ಆಗದಂತೆ, ಬಟ್ಟೆಗೆ ಕೊಳೆ ಆಗದಂತೆ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯಲ್ಲಿ ಜಮಖಾನ ಹಾಕಿ ಅದರ ಮೇಲೆ ಉರುಳಿ ಸೇವೆ ಮಾಡಿ ಧರಣಿ ನಡೆಸಿದ್ದಾರೆ. ಅವರೊಂದಿಗೆ ಕನ್ನಡಪರ ಸಂಘದ ಕಾರ್ಯಕರ್ತರು ಸಾಥ್ ನೀಡಿದ್ದಾರೆ.

LEAVE A REPLY

Please enter your comment!
Please enter your name here