ವಸತಿ ಸಚಿವ ಎ. ಕೃಷ್ಣಪ್ಪ ಧರ್ಮಸ್ಥಳ ಭೇಟಿ

0
442

ವರದಿ: ಸುನೀಲ್ ಬೇಕಲ್
ವಸತಿ ಸಚಿವ ಎ. ಕೃಷ್ಣಪ್ಪ ಶುಕ್ರವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಹೆಗ್ಗಡೆಯವರು ಸಚಿವರನ್ನು ಗೌರವಿಸಿದರು. ದೇವರ ದರ್ಶನದ ಬಳಿಕ ಅವರು ಉಡುಪಿಗೆ ಪ್ರಯಾಣ ಬೆಳೆಸಿದರು.

LEAVE A REPLY

Please enter your comment!
Please enter your name here