ವರಮಹಾಲಕ್ಷ್ಮಿ ವ್ರತ

0
359

 
ನಮ್ಮ ಪ್ರತಿನಿಧಿ ವರದಿ
ಮಾಣಿಮಠದಲ್ಲಿ ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ವರಲಕ್ಷ್ಮೀ ಪೂಜೆ ಹಾಗೂ ಶನೀಶ್ವರ ಪೂಜೆ ಸಂಪನ್ನಗೊಂಡವು. ಸುಮಾರು 50 ಮಂದಿ ವ್ರತದ ಸಂಕಲ್ಪ ಗೈದು ಪೂಜೆಯಲ್ಲಿ ಪಾಲ್ಗೊಂಡರು.
 
ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ, ಹನುಮಾನ್ ಚಾಲೀಸ ಪಾರಾಯಣಗಳೂ ನೆರವೇರಿದವು. ಸುಮಾರು ನೂರುಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here