ವಂದತಿಯಷ್ಟೇ…!

0
479

ರಾಷ್ಟ್ರೀಯ ಪ್ರತಿನಿಧಿ ವರದಿ
ಚೆಕ್ ಅಥವಾ ಅನ್ ಲೈನ್ ಮೂಲಕ ಸಂಬಳ ಪಾವತಿ ವಿಚಾರದಲ್ಲಿ ನಗದುರಹಿತ ಸಂಬಳ ಪಾವತಿ ಕಡ್ಡಾಯ ವಿಚಾರ ವದಂತಿಯಷ್ಟೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸ್ಪಷ್ಟೀಕರಣ ನೀಡಿದೆ.
 
 
ಈಗಾಗಲೇ ಹಲವೆಡೆ ಚೆಕ್, ಆನ್ ಲೈನ್ ನಲ್ಲಿ ಸಂಬಳ ಪಾವತಿಯಾಗಿದೆ. ಜತೆಗೆ ಸಂಬಳವನ್ನು ನಗದು ರೂಪದಲ್ಲೂ ಪಾವತಿಸಬಹುದು. ಈ ಸಂಬಂಧ ಆಯಾ ರಾಜ್ಯಗಳು ನಿಯಮ ರೂಪಿಸಿ ಜಾರಿಗೆ ತರಲಿ ಎಂದು ಇಲಾಖೆ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here