ಲೋಕಸಭೆ: ಜಿಗಿಯಲು ಪ್ರಯತ್ನ

0
631

ನವದೆಹಲಿ ಪ್ರತಿನಿಧಿ ವರದಿ
ಯುವಕನೊಬ್ಬ ಲೋಕಸಭೆ ವೀಕ್ಷಕರ ಗ್ಯಾಲರಿಯಿಂದ ಹಾರಲು ಯತ್ನಿಸಿದ ಘಟನೆ ನಡೆದಿದೆ. ಗ್ಯಾಲರಿಯಿಂದ ಜಿಗಿಯಲು ಯತ್ನಿಸಿದ್ದ ರಾಕೇಶ್ ಸಿಂಗ್ ಬಗೇಲ್ ನನ್ನು ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
 
 
ಈ ಘಟನೆ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆತಂಕಗೊಂಡಿದ್ದಾರೆ. ಈ ಬಗ್ಗೆ ಭದ್ರತಾ ಅಧಿಕಾರಿಗಳ ಜತೆ ಸ್ಪೀಕರ್ ಚರ್ಚೆ ನಡೆಸಿದ್ದಾರೆ.
ಲೋಕಸಭೆಯಲ್ಲಿ ನೋಟಿನ ಗದ್ದಲ ಮುಂದುವರಿದಿದೆ.
 
 
ರಾಜ್ಯಸಭೆ
ರಾಜ್ಯಸಭೆಯಲ್ಲೀ ನೋಟ್ ಬ್ಯಾನ್ ಸಂಬಂಧ ಕೋಲಾಹಲ ಮುಂದುವರಿದಿದೆ. ಇಂದು ಸಹ ಪ್ರಧಾನಿ ಮೋದಿ ಉಪಸ್ಥಿತಿಗೆ ಪ್ರತಿಪಕ್ಷ ಸದಸ್ಯರು ಬಿಗಿಪಟ್ಟು ಹಿಡಿದಿದ್ದಾರೆ.
ಸದನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಉಪಸಭಾಪತಿ ಪಿ ಜೆ ಕುರಿಯನ್ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.

LEAVE A REPLY

Please enter your comment!
Please enter your name here