ಲಾಕ್ ಡೌನ್‌ ಮಾಡೋದಾದ್ರೆ ಮಾಡಿ…

0
1958
ಲಾಕ್‌ ಡೌನ್‌ ಮಾಡೋದಕ್ಕೆ ಅಭ್ಯಂತರ ಇಲ್ಲ...

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ನಡೆದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ರಾಜ್ಯಪಾಲ ವಜೂಭಾಯ್ ವಾಲಾ, ಯಾವುದೇ ರೀತಿಯ ಕಠಿಣ ಕ್ರಮವಾದರೂ‌ ಕೈಗೊಳ್ಳಿ, ಲಾಕ್​ಡೌನ್ ಮಾಡುವುದಾದರೆ ಮಾಡಿ ಎನ್ನುವ ಮೂಲಕ ಲಾಕ್‌ ಡೌನ್‌ ಗೆ ಸಮ್ಮತಿ ಸೂಚಿಸಿದ್ದಾರೆ. ನಮಗೆ ಬೇಕಾಗಿರುವುದು ಆರೋಗ್ಯ ಪೂರ್ಣ ಕರ್ನಾಟಕ ಎಂದ ಅವರು ಲಾಕ್‌ ಡೌನ್‌ ಮಾಡೋದಾದ್ರೆ ಮಾಡಿ ಎಂದಿದ್ದಾರೆ.
ಪ್ರಸುತ್ತ ಸವಾಲುಗಳನ್ನು ನಾವು ಎದುರಿಸಬೇಕು. ಜನರು ಸಹ ಸಹಕಾರ ‌ಮಾಡಬೇಕು. ಕಾರ್ಮಿಕರ ಬಗ್ಗೆ ಯೋಚನೆ ಮಾಡಬೇಕು. ಯಾವುದೇ ಜನರು ಹಸಿವಿನಿಂದ ಸಾಯಲ್ಲ ಅನ್ನೋ ವಿಶ್ಚಾಸ ಇದೆ. ಯಾವುದೇ ರೀತಿಯ ಕಠಿಣ ಕ್ರಮವಾದರೂ‌ ಕ್ರೈಗೊಳ್ಳಿ ಎಂದು ಅಭಿಪ್ರಾಯಿಸಿದ್ದಾರೆ.

LEAVE A REPLY

Please enter your comment!
Please enter your name here