ಲಾಕ್‌ ಡೌನ್‌ ಗೆ ಕುಮಾರ ಸ್ವಾಮಿ ಆಗ್ರಹ

0
2023

ಬೆಂಗಳೂರು: ಕೊರೊನಾ ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹದಿನೈದು ದಿನಗಳ ಲಾಕ್‌ ಡೌನ್‌ ಗೆ ಆಗ್ರಹ ಮಾಡಿದ್ದಾರೆ. ಆರ್ಥಿಕ ಸಂಕಷ್ಟದ ವಿಚಾರಕ್ಕಿಂತಲೂ ಜೀವ ಮುಖ್ಯ ಎಂದ ಅವರು ಸರ್ವ ಪಕ್ಷ ಸಭೆಯಲ್ಲಿ ತಕ್ಷಣಕ್ಕೆ ಲಾಕ್‌ ಡೌನ್‌ ಜಾರಿ ಮಾಡಿ ಎಂದು ಆಗ್ರಹಿಸಿದರು. ಲಾಕ್‌ ಡೌನ್‌ ಪರವಾಗಿ ಅವರು ಮಾತನಾಡಿದರು. ಸರ್ವಪಕ್ಷ ಸಭೆಯಲ್ಲಿ ಈ ವಿಚಾರವನ್ನು ಆಗ್ರಹಿಸಿದ ಮೊಟ್ಟಮೊದಲ ವ್ಯಕ್ತಿ ಕುಮಾರ ಸ್ವಾಮಿ ಆಗಿದ್ದಾರೆ. ಎಚ್.ಡಿ.ಕುಮಾರ ಸ್ವಾಮಿ ಈ ಬಗ್ಗೆ ಸಲಹೆ ನೀಡಿದರು. ನೈಟ್‌ ಕರ್ಪ್ಯೂ ಮಾಡಿ ಏನೊಂದು ಪ್ರಯೋಜನವೂ ಇಲ್ಲ ಎಂದ ಎಚ್‌ ಡಿ ಕೆ ತಕ್ಷಣಕ್ಕೆ ಲಾಕ್‌ ಡೌನ್‌ ಮಾಡುವ ಮೂಲಕ ಇದನ್ನು ಹತೋಟಿಗೆ ತರಬಹುದು ಎಂದರು.

LEAVE A REPLY

Please enter your comment!
Please enter your name here