ಲಘು ಭೂಕಂಪ

0
261

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಾಖಂಡ ರಾಜ್ಯದ ಪಿತೋರ್​ಘರ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಲಘು ಭೂಕಂಪ ಸಂಭವಿಸಿದೆ.
 
 
ರಿಕ್ಟರ್ ಮಾಪಕದಲ್ಲಿ 4.1 ಕಂಪನಾಂಕ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ವರದಿ ತಿಳಿಸಿದೆ.
 
 
ಭೂಮಿಯಿಂದ 15 ಕಿ.ಮೀ. ಆಳದಲ್ಲಿ ಸಂಭವಿಸಿದ ಕಂಪನದಿಂದ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ.

LEAVE A REPLY

Please enter your comment!
Please enter your name here