ಲಘು ಭೂಕಂಪನ

0
490

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಪ್ರದೇಶದಲ್ಲಿ ಭೂಕಂಪನವಾಗಿದೆ. ಯುಪಿಯ ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ.
 
ಬಿಹಾರದಲ್ಲಿ ಮಳೆಯ ಅರ್ಭಟ
ಬಿಹಾರದಲ್ಲಿ ಮತ್ತೆ ವರ್ಷಾಧಾರೆ ಮುಂದುವರಿದಿದೆ. ಭಾರೀ ಮಳೆಯಿಂದ ಭೀಕರ ಪ್ರವಾಹಕ್ಕೆ ಸಿಲುಕಿ 14 ಜನರು ದುರ್ಮರಣ ಹೊಂದಿದ್ದಾರೆ. ಇಲ್ಲಿಯವರೆಗೆ ಪ್ರವಾಹಕ್ಕೆ ಸಿಲುಕಿದವರ ಸಾವಿನ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಧಾರಾಕಾರ ಮಳೆಗೆ ಲಕ್ಷಾಂತರ ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
 
 
 
ಉತ್ತರಪ್ರದೇಶದಲ್ಲೂ ವರ್ಷಾಧಾರೆ
ಉತ್ತರಪ್ರದೇಶಲ್ಲೋ ಮಳೆ ಮತ್ತೆ ಸುರಿಯಲಾರಂಭಿಸಿದೆ. ಮಳೆ, ಪ್ರವಾಹದಿಂದ ಸುಮಾರು 8.7 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ. ವಾರಣಾಸಿ, ಅಲಹಾಬಾದ್, ‍ಘಾಜಿಯಾಪುರ್ ಸೇರಿ 28 ಜಿಲ್ಲೆಗಳ 987 ಹಳಿಗಳ ಲಕ್ಷಾಂತರ ಜನರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಗಂಗಾ, ಯಮುನಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ.

LEAVE A REPLY

Please enter your comment!
Please enter your name here