'ರೈ' ಚಿತ್ರ ನಿರ್ದೇಶಕನಿಗೆ ನೋಟಿಸ್

0
198

 
ರಾಷ್ಟ್ರೀಯ ಪ್ರತಿನಿಧಿ ವರದಿ
‘ರೈ’ ಚಿತ್ರ ನಿರ್ದೇಶಕ ರಾಂಗೋಪಾಲ್ ವರ್ಮಾಗೆ ನೋಟಿಸ್ ಬಂದಿದೆ. ಸದ್ಯ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕುಖ್ಯಾತ ಪಾತಕಿ ಯೂಸಫ್ ಬಚ್ಚಾಖಾನ್ ನೋಟಿಸ್ ಕಳುಹಿಸಿದ್ದಾನೆ.
 
 
ಮುತ್ತಪ್ಪ ರೈ ಜೀವನಾಧಾರಿತ ‘ರೈ’ ಚಿತ್ರದ ಬಗ್ಗೆ ವಿವಾದ ಎದ್ದಿದೆ. ಚಿತ್ರದ ಪಾತ್ರಕ್ಕೂ ನನಗೂ ಸಂಬಂಧವಿದೆ ಎಂದು ಬಚ್ಚಾಖಾನ್ ತಿಳಿಸಿದ್ದಾನೆ. ಈ ಚಿತ್ರದ ಸ್ಕ್ರಿಪ್ಟ್ ತೋರಿಸುವಂತೆ ಬಚ್ಚಾಖಾನ್ ವಕೀಲರ ಮೂಲಕ ನಿರ್ದೇಶಕ ರಾಂಗೋಪಾಲ್ ಗೆ ನೋಟಿಸ್ ಜಾರಿ ಮಾಡಿದ್ದಾನೆ.

LEAVE A REPLY

Please enter your comment!
Please enter your name here