ರೈಫಲ್ಸ್ ಕ್ಯಾಂಪ್ ಮೇಲೆ ಉಗ್ರರ ದಾಳಿ

0
371

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೇರೆದಿದ್ದಾರೆ. ಸೀಮಿತ ದಾಳಿ ಮೂಲಕ ಬಿಸಿ ಮುಟ್ಟಿಸಿದ್ದರೂ, ಈಗಲೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ತನ್ನ ಉದ್ಧಟತನವನ್ನು ಮುಂದುವರೆಸಿದೆ.
 
 
ಕಳೆದ ರಾತ್ರಿ ಬಾರಾಮುಲ್ಲಾದ ಜಾನ್ ಬಾಜ್ ಪೋರಾದಲ್ಲಿನ ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರ ಮೇಲೆ ಉಗ್ರರ ದಾಳಿ ನಡೆದಿದೆ. ಇದಕ್ಕೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದ್ದಾರೆ. ಇದರಿಂದ ಎಲ್ಲಾ ಉಗ್ರರು ಝೇಲಂ ನದಿಗೆ ಹಾರಿ ಪರಾರಿಯಾಗಿದ್ದಾರೆ. ಹೀಗಾಗಿ ಕ್ಯಾಂಪ್ ನೊಳಗೆ ನುಗ್ಗುವ ಭಯೋತ್ಪಾದಕರ ಯತ್ನ ವಿಫಲವಾಗಿದೆ. ಭದ್ರತಾ ಪಡೆಗಳಿಂದ ಶೋಧಕಾರ್ಯ ಮುಂದುವರಿಕೆಯಾಗಿದೆ.
 
ಉಗ್ರರು 46 ರಾಷ್ಟ್ರೀಯ ರೈಫಲ್ಸ್ ಮೇಲೆ ದಾಳಿ ಮಾಡಿದ್ದರು. ಭಾರತೀಯ ಸೇನೆ ಇಬ್ಬರನ್ನು ಉಗ್ರರನ್ನು ಹೊಡೆದುರುಳಿಸಿದ್ದಾರೆ. ನಾಲ್ವರು ಉಗ್ರರ ತಂಡ ಎರಡು ತಂಡಗಳಾಗಿ ಬಂದಿದ್ದಾರೆ. ಭಾರತದ ಸರ್ಜಿಕಲ್ ಸ್ಟ್ರೈಕ್ ನಂತರ ಉಗ್ರರಿಂದ ದಾಳಿ ನಡೆಸಿದ್ದಾರೆ.
 
 
ಬಿಎಸ್ ಎಫ್ ಡಿಜಿ ಸೇನಾ ಕ್ಯಾಂಪ್ ಗೆ ಭೇಟಿ ನೀಡಿದ್ದಾರೆ. ಭಾರತೀಯ ಸೇನೆ ಕಮಾಂಡಿಂಗ್ ಆಫೀಸರ್ ಸಹ ಭೇಟಿ ನೀಡಿದ್ಧಾರೆ.

LEAVE A REPLY

Please enter your comment!
Please enter your name here