ರೈತ, ಕೃಷಿ, ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸಿದ ಬಜೆಟ್: ಸಿಪಿಐ

0
552

ವರದಿ: ವಿ ಸೀತಾರಾಮ್ ಬೆರಿಂಜ
ಬರಗಾಲದಿಂದ ತತ್ತರಿಸಿದ ಜಿಲ್ಲೆಗಳ ರೈತರ ಸಾಲ ಮನ್ನಾಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿಲ್ಲ. ಅಸಂಘಟಿತ ವಲಯದ ಕಾರ್ಮಿಕರ ಅಭಿವೃದ್ಧಿಗೆ ನಿಧಿ ಮೀಸಲಿಟ್ಟಿಲ್ಲ. ರೂಪಾಯಿ 10500 ಕನಿಷ್ಠ ಕೂಲಿ ಪ್ರಸ್ತಾಪಕ್ಕೆ ಒತ್ತು ನೀಡಲಾಗಿಲ್ಲ.
 
 
ಉಧ್ಯಮ ವಲಯಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ಸಮಿತಿಗಳ ಶಿಫಾರಸ್ಸುಗಳನ್ನು ಜ್ಯಾರಿ ಮಾಡುವ ಬಗ್ಗೆ ಪ್ರಸ್ತಾಪ ಇಲ್ಲ. ಬಜೆಟ್ ಬಗ್ಗೆ ನಡೆಯಲಿರುವ ವಿಧಾನ ಮಂಡಲದ ಚರ್ಚೆಯಲ್ಲಿ ಇದನ್ನು ಪರಿಗಣಿಸಿ ಪರಿಷ್ಕರಿಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಸರಕಾರವನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here